
We opened it on 7/01/2023
Products we manufacture at this organisation are:
Go Arka
Bilva Arka
Bilvakshara
Gotheertha
Go Phenyl
Dant Manjan
Vibhuti
Bhasma
Cow Dung Cakes
Diyas
Dhoop
You can order the required items over the phone and we will send them in buses as much as possible, if not, we will courier them
There is no website at the moment
We have different activities by the initiative of our Organisation like For example,
1.Go Seva Samiti provides information about Goshakti, creates awareness of Goshakti.
2. Makes fertilizer for cow-based agriculture, makes Jeevamruta.
3.Provides information from experienced experts on when to do agriculture, encourages people to become self-reliant, makes villages aware of Goshakti, and conveys the importance of Goshakti to the villages.
4.Convincing we have selected 10 villages where everyone will be trained to prepare products, instilling the habit of planting trees in the villages, making them self-reliant by creating gardens, planting trees on the roadside, and convincing the role of the village in the development of the lake.
5.We are now collecting Ganjala Gomaya from 30 houses and preparing products. We are giving Rs. 1080 to each house.Three of us are working, we have Panchagavya-based cancer treatment camps and Ayurveda camps from the AYUSH department, and we are providing treatments in the villages by traditional doctors.
6.A plan is underway to connect the monasteries and temples and make cowsheds in each monastery. There are already three or four cowsheds in our district. Due to all this awareness, the locals here are thinking of bringing a cow mother home.
Our Contact number 9900 163 149
ಸಮಗ್ರ ವಿಕಾಸ ಟ್ರಸ್ಟ್ ಚಾಮರಾಜನಗರ ಶ್ರೀ ಮಲೆ ಮಾದೇಶ್ವರ ಪಂಚಗವ್ಯ ಉತ್ಪನ್ನ ಕೇಂದ್ರ ,ಚೆನ್ನುರು
ಪ್ರಾರಂಭವಾದ ದಿನ 7/01/2023
ನಮ್ಮಲ್ಲಿ ತಯಾರಾಗುವ ಉತ್ಪನ್ನಗಳು,
ಗೋ ಅರ್ಕ
ಬಿಲ್ವಾ ಅರ್ಕ
ಬಿಲ್ವಾಕ್ಷರ
ಗೋತೀರ್ಥ
ಗೋ ಪೆನಾಲ್
ದಂತ ಮಂಜನ
ವಿಭೂತಿ
ಭಸ್ಮ
ಬೆರಣಿ
ದೀಪ
ದೂಪ
ಫೋನ್ ಮುಖಾಂತರ ಬೇಕಾದ ವಸ್ತುಗಳನ್ನು ಆರ್ಡರ್ ಮಾಡಬಹುದು ಸಾಧ್ಯವಾದಷ್ಟು ಬಸ್ಸುಗಳಲ್ಲೇ ಕಳಿಸಿಕೊಡುತ್ತೇವೆ ಆಗಲಿಲ್ಲವೆಂದರೆ ಕೋರಿಯರ್ ಮಾಡುತ್ತೇವೆ
ವೆಬ್ಸೈಟ್ ಸದ್ಯಕ್ಕೆ ಇಲ್ಲ
ನಮ್ಮಲ್ಲಿ ಬೇರೆ ಬೇರೆ ಚಟುವಟಿಕೆಗಳು ನಡೆಯುತ್ತದೆ
ಉದಾಹರಣೆಗೆ ಗೋ ಸೇವಾ ಸಮಿತಿಗಳು ಗೋವಿನ ಬಗ್ಗೆ ಮಾಹಿತಿ ನೀಡುವುದು ಗೋಶಕ್ತಿಯ ಅರಿವನ್ನು ಮೂಡಿಸುವುದು ಗೋ ಆಧಾರಿತ ಕೃಷಿ ಮಾಡಲು ಗೊಬ್ಬರ ತಯಾರಿಕೆ ಜೀವಾಮೃತ ಮಾಡಿಕೊಳ್ಳುವುದು ಕೃಷಿಯನ್ನು ಯಾವ ಸಮಯದಲ್ಲಿ ಮಾಡಬೇಕೆಂದು ನುರಿತ ಅನುಭವಿಗಳಿಂದ ಮಾಹಿತಿ ನೀಡುವುದು ಉತ್ತೇಜನ ನೀಡುವುದು ಸ್ವಾವಲಂಬಿಗಳನ್ನಾಗಿ ಮಾಡುವುದು ಗ್ರಾಮ ಗ್ರಾಮಗಳಲ್ಲೂ ಗೋವಿನ ಅರಿವು ಮೂಡಿಸುವುದು ಗೋವಿನ ಮಹತ್ವ ತಿಳಿಸುವುದು ಹಾಲೆಅಲ್ಲ ಗೋವಿನ ಸಗಣಿ, ಗೋವಿನ ಗಂಜಳ ಔಷಧಿಯುಕ್ತವಾಗಿದೆ ಎಂಬುದನ್ನು ಗ್ರಾಮಗಳಲ್ಲಿ ಮನವರಿಕೆ ಮಾಡಿಕೊಡುವುದು
10 ಗ್ರಾಮಗಳನ್ನು ಆಯ್ಕೆ ಮಾಡಿದ್ದೇವೆ ಅಲ್ಲಿ ಎಲ್ಲರಿಗೂ ಉತ್ಪನ್ನಗಳನ್ನು ತಯಾರು ಮಾಡಲು ತರಬೇತಿ ನೀಡುವುದು ಗ್ರಾಮಗಳಲ್ಲಿ ಮರಗಳನ್ನು ನೆಡುವ ರೂಢಿಯನ್ನು ಬೆಳೆಸುವುದು ಕೈತೋಟಗಳನ್ನು ಮಾಡಿಕೊಂಡು ಸ್ವಾವಲಂಬಿಗಳನ್ನಾಗಿ ಮಾಡಿಸುವುದು ರಸ್ತೆ ಬದಿಯಲ್ಲಿ ಮರಗಳನ್ನು ನೆಡುವುದು ಕೆರೆ ಅಭಿವೃದ್ಧಿಯಲ್ಲಿ ಗ್ರಾಮದ ಪಾತ್ರ ಮನವರಿಕೆ ಮಾಡಿಕೊಡುವುದು ನಾವು ಈಗ 30 ಮನೆಗಳಿಂದ ಗಂಜಳ ಗೋಮಯವನ್ನು ಸಂಗ್ರಹ ಮಾಡಿ ಉತ್ಪನ್ನಗಳನ್ನು ತಯಾರು ಮಾಡುತ್ತಿದ್ದೇವೆ ಪ್ರತಿ ಮನೆಗೆ 1080 ರೂಗಳನ್ನು ನೀಡುತ್ತಿದ್ದೇವೆ
ನಮ್ಮಲ್ಲಿ ಮೂರು ಜನ ಕೆಲಸ ಮಾಡುತ್ತಿದ್ದಾರೆ ಹಾಗೆ ನಮ್ಮಲ್ಲಿ ಪಂಚಗವ್ಯ ಆಧಾರಿತ ಕ್ಯಾನ್ಸರ್ ಚಿಕಿತ್ಸಾಹ ಶಿಬಿರಗಳು ಹಾಗೂ ಆಯುಷ್ ಇಲಾಖೆಯಿಂದ ಆಯುರ್ವೇದ ಶಿಬಿರಗಳು ಪಾರಂಪರಿಕ ವೈದ್ಯರಿಂದ ಗ್ರಾಮ ಗ್ರಾಮಗಳಲ್ಲಿ ಚಿಕಿತ್ಸೆಗಳನ್ನು ನೀಡುತ್ತಿದ್ದೇವೆ. ಮಠ ಮಂದಿರಗಳನ್ನು ಸಂಪರ್ಕ ಮಾಡಿ ಪ್ರತಿಯೊಂದು ಮಠದಲ್ಲೂ ಗೋಶಾಲೆಗಳನ್ನು ಮಾಡುವ ಯೋಜನೆ ನಡೆಯುತ್ತಿದೆ ಈಗಾಗಲೇ ಮೂರು ಘೋಷ ನಾಲ್ಕು ಗೋಶಾಲೆಗಳು ನಮ್ಮ ಜಿಲ್ಲೆಯಲ್ಲಿ ಇರುತ್ತವೆ ಇಷ್ಟೆಲ್ಲಾ ಅರಿವು ಮೂಡಿಸಿದ ಕಾರಣ ಮನೆಗೆ ಒಂದು ಗೋಮಾತೆಯನ್ನು ತರುವ ಯೋಚನೆಯನ್ನು ಇಲ್ಲಿಯ ಸ್ಥಳೀಯರು ಮಾಡುತ್ತಿದ್ದಾರೆ
ನಮ್ಮ ಸಂಪರ್ಕ ಸಂಖ್ಯೆ 9900 163 149

Leave a Reply